ಶನಿವಾರ, 24 ಅಕ್ಟೋಬರ್ 2026

ಚಿನ್ನಸ್ವಾಮಿ ಕಾಲ್ತುಳಿತ

News

Chinnaswamy Stampede: ಬರಲಿದೆ ಕಾಲ್ತುಳಿತಡೆಗೆ ಹೊಸ ಕಾನೂನು: 3 ವರ್ಷ ಜೈಲು, 5 ಲಕ್ಷ ದಂಡ

Chinnaswamy Stampede: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ನಂತರ ರಾಜ್ಯ ಸರಕಾರ ಹೊಸ ಕಾನೂನು ತರುವ ಯೋಚನೆಯಲ್ಲಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜನಸಂದಣಿ ನಿಯಂತ್ರಣ ಮಸೂದೆ (crowd control Bill) ಮಂಡಿಸಿದ್ದು, ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಯಲಿದೆ.

News

Bangalore Stampade: ʼಇಲ್ಲೇ ಓಡಾಡ್ತಿದ್ದ ನನ್ನ ಮಗ ಈಗ ಮಲಗಿದ್ದಾನೆʼ ಮಗನ ಸಮಾಧಿ ಮೇಲೆ ಬಿದ್ದು ಒದ್ದಾಡಿದ ತಂದೆ

Hasana: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾಗಿದ್ದರು.