ಸೋಮವಾರ, 26 ಅಕ್ಟೋಬರ್ 2026
Trending

ಚಿತ್ರದುರ್ಗ ಬಸ್ ದುರಂತದಲ್ಲಿ ಸಾವು

Accident

Chitradurga: ಮದುವೆ ಫಿಕ್ಸ್ ಆಗಿದ್ದ ಯುವತಿ ಚಿತ್ರದುರ್ಗ ದುರಂತದಲ್ಲಿ ಸಾವು- ಬಿಕ್ಕುತ್ತ ಸುಟ್ಟು ಕರಕಲಾದ ಮಗಳ ದೇಹವನ್ನು ಹುಡುಕುತ್ತಿರುವ ತಂದೆ !!

Chitradurga : ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಅಪಘಾತಕ್ಕೀಡಾಗಿ ಐವರು ಮಹಿಳೆಯರು ಸಜೀವ ದಹನವಾಗಿದ್ದಾರೆ. ದುರಂತದ ವಿಚಾರವೆಂದರೆ ಮದುವೆ ಫಿಕ್ಸ್ ಆಗಿದ್ದ ಯುವತಿ ಒಬ್ಬಳು ಸಾವಿಗೀಡಾಗಿದ್ದಾಳೆ. ಮಗಳ ಮದುವೆಯ ಆಸೆ ಕಂಡಿದ್ದ ತಂದೆ, ಇದೀಗ ಸುಟ್ಟು ಕರಕಲಾಗಿದ್ದ…