News
Glass bridge: ಕೊಡಗಿನಲ್ಲಿ ತಲೆ ಎತ್ತಿರುವ ಗ್ಲಾಸ್ ಬ್ರಿಡ್ಜ್ಗಳು ಬಂದ್?! ಯಾಕೆ ಎತ್ತ ಇಲ್ಲಿದೆ ನೋಡಿ
Glass bridge: ಪ್ರವಾಸಿ ತಾಣವೆಂದೆ ಹೆಸರು ವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿರುವ ಗ್ಲಾಸ್ ಬ್ರಿಡ್ಜ್ಗಳನ್ನು (Glass bridge) ಬಂದ್ ಮಾಡಿಸುವಂತೆ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಮುಂದಾಗಿದ್ದು, ಒಂದು ಕಡೆ ಪ್ರವಾಸಿಗರಿಗೆ ನಿರಾಸೆ ಆಗಲಿದ್ದು, ಇನ್ನೊಂದು…
