ಸೋಮವಾರ, 26 ಅಕ್ಟೋಬರ್ 2026
Trending

‘ಗ್ರೀನ್ ಹೀರೋ’ ಡಾ.ಆ‌ರ್.ಕೆ.ನಾಯರ್’

News

ರಾಘವೇಂದ್ರ ಮಠದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ: ಪರಿಸರ ತಜ್ಞ, ‘ಗ್ರೀನ್ ಹೀರೋ’ ಡಾ.ಆ‌ರ್.ಕೆ.ನಾಯರ್’ಗೆ ಪ್ರಶಸ್ತಿ

Sullia: ಸುಳ್ಯದ ಪಯಸ್ವಿನಿ ನದಿ ತಟದ ಶ್ರೀ ಗುರು ರಾಘವೇಂದ್ರ ಮಠದ ವತಿಯಿಂದ ನೀಡುವ ಪ್ರಥಮ ವರ್ಷದ 'ಶ್ರೀ ಗುರು ರಾಘವೇಂದ್ರಾನುಗ್ರಹ ಪ್ರಶಸ್ತಿ' ಯನ್ನು ಖ್ಯಾತ ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆ‌ರ್.ಕೆ.ನಾಯರ್ ರವರಿಗೆ ನೀಡಲಾಗುವುದು.