Karnataka State Politics Updates
Vinay kulakarni: ಗೋಮಾತೆ, ಗೋಪೂಜೆ ಅನ್ನೋ ಈ ಬಿಜೆಪಿಯವ್ರು, ಯಾರೊಬ್ರೂ ಮನೇಲಿ ಹಸು ಸಾಕಿಲ್ಲ!! ಇವರೆಲ್ಲ ಬಾಯಲ್ಲಿ ಬಡಬಡಾಯಿಸೋದಷ್ಟೆ- ವಿನಯ್ ಕುಲಕರ್ಣಿ
ಗೋಮಾತೆ, ಗೋವು ಎಂದು ಬಾಯಲ್ಲಿ ಬಡಬಡಾಯಿಸೋ ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಕೆಲವರು ಪ್ಲಾಸ್ಟಿಕ್ ಆಕಳು ಇಟ್ಟು ಪೂಜೆ ಮಾಡುತ್ತಾರೆ.

