ಶನಿವಾರ, 24 ಅಕ್ಟೋಬರ್ 2026

ಗೊಣಿಕೊಪ್ಪಲು ಕಾಪಿಮಂಡಳಿ

News

ಕಾಫಿ ಮಂಡಳಿಯಿಂದ ಕಾರ್ಯಗಾರ ಮತ್ತು ಮಣ್ಣು ಪರೀಕ್ಷಾ ಅಭಿಯಾನ

Madikeri: ಸುಸ್ಥಿರ ಕಾಫಿ ಕೃಷಿಗೆ ಅನುಸರಿಸಬೇಕಾದ ಉತ್ತಮ ಕೃಷಿ ಪದ್ದತಿಗಳ ಕುರಿತು ಕಾಫಿ ಮಂಡಳಿ ಮತ್ತು ಸುಕ್ಡೇನ್ ಕಾಫಿ ಪ್ರವೇಟ್ ಲಿಮಿಟೆಡ್ ಸಹಯೋಗದೊಂದಿಗೆ ನಿಟ್ಟೂರು ಗ್ರಾಮ ಪಂಚಾಯತ್ ಮತ್ತು ಇಗ್ಗುತ್ತಪ್ಪ ಸಂಘ ಕಾರ್ಮಾಡು ಇವರ ಸಹಯೋಗದಲ್ಲಿ ನಿಟ್ಟೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಾರ್ಯಗಾರ ಆಯೋಜಿಸಲಾಗಿತ್ತು.