ಶನಿವಾರ, 24 ಅಕ್ಟೋಬರ್ 2026

ಗುಟ್ಕಾ ಉಗುಳಲು ವಿಮಾನದ ವಿಂಡೋ ಓಪನ್​ ಮಾಡಿ ಎಂದ ಭೂಪ

Entertainment

ಗುಟ್ಕಾ ಉಗುಳ ಬೇಕಿದೆ, ವಿಮಾನದ ಕಿಟಕಿ ತೆರೆಯಿರಿ ಪ್ಲೀಸ್! ಇಂಡಿಗೋ ಏರ್ ಲೈನ್ಸ್ ಅಲ್ಲಿ ಏರ್ ಹೋಸ್ಟೆಸ್ ಗೆ ಹೇಳಿದ ಪ್ರಯಾಣಿಕ!!

ಇತ್ತೀಚೆಗೆ ಕೆಲ ದಿನಗಳಿಂದ ವಿಮಾನ ಮತ್ತು ವಿವಾದ ಪದಗಳು ತುಂಬಾ ಹೋಲಿಕೆಯಲ್ಲಿ ಕಂಡುಬರುತ್ತಿದ್ದು, ಪದೇ ಪದೇ ವಿಮಾನ ಪ್ರಯಾಣದ ಸಂದರ್ಭಲ್ಲಿ ವಿವಾದ ಇರುವುನ್ನು ನಾವು ಕೇಳುತ್ತಲೇ ಇದ್ದೇವೆ. ಮತ್ತೆ ಇಂತದ್ದೇ ಇನ್ನೊಂದು ಘಟನೆ ನಡೆದಿದೆ. ಆದರೆ ವಿಮಾನ ಹಾರಾಟ…