ಶನಿವಾರ, 24 ಅಕ್ಟೋಬರ್ 2026

ಗಂಡ ಹೆಂಡತಿ ಕಲಹ

ಬೆಂಗಳೂರು

Bengaluru Crime News: ಪತಿ ಮೇಲಿನ ಸಿಟ್ಟು, ಮಗುವಿಗೆ ಸಿಗರೇಟ್‌ನಿಂದ ಸುಟ್ಟು, ಫ್ರಿಡ್ಜ್‌ ನೀರು ಎರಚಿ ಹಲ್ಲೆ, ಕೇಸು ದಾಖಲು

Bengaluru: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ತಾಯಿಯೊಬ್ಬಳು ತನ್ನ ಮಗುವಿನ ಮೇಲೆ ಕ್ರೌರ್ಯ ರೀತಿಯಲ್ಲಿ ವರ್ತಿಸಿರುವ ಘಟನೆ ಮಾಸುವ ಮುನ್ನವೇ ಇನ್ನೋರ್ವ ತಾಯಿ ತನ್ನ ಪತಿಯ ಮೇಲಿನ ಕೋಪದಿಂದ ಪ್ರಿಯಕರನೊದಿಗೆ ಸೇರಿ ತನ್ನದೇ ಮೂರು ವರ್ಷದ ಮಗುವಿಗೆ ಚಿತ್ರಹಿಂಸೆ ನೀಡಿದ ಆರೋಪವೊಂದು…