ಶನಿವಾರ, 24 ಅಕ್ಟೋಬರ್ 2026

ಖುಷಿ ಆಯ್ತು ಎಂದ ನಟಿ

News

Bigg Boss: ಕಿಚ್ಚ ಸುದೀಪ್ ಬಿಗ್‌ ಬಾಸ್‌ಗೆ ಗುಡ್‌ಬೈ ಹೇಳಿದ್ದು ಕೇಳಿ ಸಖತ್ ಖುಷಿ ಆಯ್ತು ಎಂದ ಖ್ಯಾತ ನಟಿ – ಅಚ್ಚರಿ ಮೂಡಿಸುತ್ತೆ ಕೊಟ್ಟ ಕಾರಣ!!

Bigg Boss: ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡವನ್ನು 11 ವರ್ಷಗಳಿಂದ ಹೋಸ್ಟ್ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಮುಂದಿನ ಸೀಸನ್ ಇಂದ ಅವರು ಬಿಗ್ ಬಾಸ್ ಗೆ ವಿದಾಯ ಹೇಳಲು ಮುಂದಾಗಿದ್ದಾರೆ. ಈ ನಡುವೆ ಕನ್ನಡದ ನಟಿ…