News
ಸ್ವಂತ ಕಾರಿಗೆ ʼಪೊಲೀಸ್ʼ ಬೋರ್ಡ್ ಹಾಕಿ ಧರ್ಮಸ್ಥಳಕ್ಕೆ ಪ್ರವಾಸ: ಪೊಲೀಸ್ಗೆ ದಂಡ ಹಾಕಿದ ಲೇಡಿ ಪೊಲೀಸ್
ಧಾರವಾಡ: ಮೂಲದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕುಟುಂಬದ ಸದಸ್ಯರ ಜೊತೆ ತಮ್ಮ ಸ್ವಂತ ಕಾರಿನಲ್ಲಿ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದರು. ತಮ್ಮ ಖಾಸಗಿ ಕಾರಿನ ಮೇಲೆ ʼಪೊಲೀಸ್ʼ ಎಂಬ ನಾಮಫಲಕವನ್ನು ಅಳವಡಿಸಿಕೊಂಡಿದ್ದರು. ಈ ಕಾರು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್…

