ಶನಿವಾರ, 24 ಅಕ್ಟೋಬರ್ 2026

ಕ್ಯಾಡ್ಬರಿ ವಿಸ್ಪಾ ಗೋಲ್ಡ್ ಚಾಕೊಲೇಟ್

Interesting

ಅಬ್ಬಾಬ್ಬ! ಈ ಚಾಕ್ಲೇಟ್​ಗಳ ಬೆಲೆ ಕೇಳಿದ್ರೆನೆ ಗಾಬರಿ ಬೀಳ್ತೀರ? ಇವುಗಳನ್ನೇನಾದ್ರೂ ಪರ್ಚೇಸ್ ಮಾಡೋದಾದ್ರೆ ಆಸ್ತಿಯನ್ನೇ ಮಾರಬೇಕಾಗುತ್ತೆ!

ಚಾಕ್ಲೇಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದೂ ವಯಸ್ಸಾದ ಮುದಕರಿಗೂ ಕೂಡ ಚಾಕ್ಲೇಟ್ ಅಂದ್ರೆ ಒಂದು ತರ ಸೆಂಟಿಮೇಟ್. ಅದರಲ್ಲೂ ಈಗಂತೂ ತರತರಹದ ಚಾಕ್ಲೇಟ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ನೋಡುಗರೆಲ್ಲರಿಗೂ ಬಾಯಲ್ಲಿ ನೀರು ತರಿಸಿಬಿಡುತ್ತವೆ. ಮುಖ್ಯವಾಗಿ…