Crime
ಟ್ರೆಕ್ಕಿಂಗ್ ಹೋದಾಗ ಸಂಭವಿಸಿದ್ದು ಆಕಸ್ಮಿಕ ಸಾವಲ್ಲ- ಬೇಕಂತಲೇ ವರನನ್ನು 400 ಅಡಿ ಕಂದಕಕ್ಕೆ ತಳ್ಳಿ ಕೊಂದ ಭಾವಿ ಪತ್ನಿ!!
ಇಂದೋರ್ನ ರಘುವಂಶಿ ಮತ್ತು ರಾಜ ರಘುವಂಶಿ ಕೇಸ್ ಬಹುಶಃ ಎಲ್ಲರಿಗೂ ನೆನಪಿರುತ್ತದೆ. ಹನಿಮೂನ್ ನೆಪದಲ್ಲಿ ಸ್ವಂತ ಗಂಡನನ್ನೇ ಹೆಂಡತಿ ಹತ್ಯೆ ಮಾಡಿದ್ದಳು. ಇದೀಗ ಮಹಾರಾಷ್ಟ್ರದ ಲೋನಾವಾಲ ಬಳಿಯ ಲೋಹಗಢದಲ್ಲಿ ಇಂತದ್ದೇ ಒಂದು ಘಟನೆ ನಡೆದಿದ್ದು, ಅದೇ ಕೇಸನ್ನು ನೆನಪಿಸುತ್ತಿದೆ.…

