ಸೋಮವಾರ, 26 ಅಕ್ಟೋಬರ್ 2026
Trending

ಕೇರಳ

News

Dowry Harrasement: ವರದಕ್ಷಿಣೆ ಕಿರುಕುಳ, ತಲೆ ಬೋಳಿಸಿ ಗಂಡನ ವಿಕೃತಿ: ಮಗು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಕೇರಳದ ಮಹಿಳೆ

Dowry: ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಕೇರಳದ ಮಹಿಳೆಯೊಬ್ಬರು ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೈದಿರುವ ಘಟನೆ ಶಾರ್ಜಾದಲ್ಲಿ ನಡೆದಿದೆ.

News

Actor Darshan: ನಟ ದರ್ಶನ್‌ ಭೇಟಿ ನಂತರ ಕೇರಳ ದೇಗುಲ ರಶ್‌!

Actor Darshan: ರೇಣುಕಾಸ್ವಾಮಿ ಕೊಲೆ ಆರೋಪಿ, ನಟ ದರ್ಶನ್ ಭೇಟಿ ಬಳಿಕ ಕೇರಳದ ಮಾಡಾಯಿಕಾವು ಶ್ರೀ ತಿರುವ‌ರ್ ಭಗವತಿ ದೇವಸ್ಥಾನಕ್ಕೆ ಕರ್ನಾಟಕದಿಂದ ಭಕ್ತರ ದಂಡೇ ಆಗಮಿಸುತ್ತಿದೆ.

News

Kerala: ಟಾರ್ಗೆಟ್‌ ರೀಚ್‌ ಮಾಡದ ಸಿಬ್ಬಂದಿಯನ್ನು ನಾಯಿಯಂತೆ ಕಾಣುವ ಆಫೀಸ್‌!

Kerala: ಕೇರಳದ ಕೊಚ್ಚಿಯಲ್ಲಿರುವ ಹಿಂದೂಸ್ತಾನ್‌ ಪವರ್‌ ಲಿಂಕ್ಸ್‌ ಎಂಬ ಕಂಪನಿಯು ತನ್ನ ಸಿಬ್ಬಂದಿಯನ್ನು ನಾಯಿಗಿಂತ ಕಡೆಯಾಗಿ ನಡೆಸಿಕೊಂಡಿರುವ ವಿಡಿಯೋ ವೈರಲ್‌ ಆಗುತ್ತಿದೆ.

Entertainment

Actor Darshan: ಕೇರಳದ ಪ್ರಸಿದ್ಧ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ದರ್ಶನ್‌!

Kerala: ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್‌ ಅವರು ಕೇರಳದ ಪ್ರಸಿದ್ಧ ಭಗವತಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಮಾಡಿದ್ದಾರೆ.

News

Kerala: ಮೀನು ಕಚ್ಚಿದ್ದನ್ನು ಲೈಟ್ ಆಗಿ ತೆಗೆದುಕೊಂಡ ಯುವಕ – ಕೊನೆಗೆ ಬಲಗೈಯನ್ನೇ ಕಳೆದುಕೊಂಡ

  Kerala: ಯುವಕನೋರ್ವ ಮೀನು ಕಚ್ಚಿದ ವಿಚಾರವನ್ನು ಹಗುರವಾಗಿ ತೆಗೆದುಕೊಂಡಿದ್ದು ಇದರ ಪರಿಣಾಮ ಕೊನೆಗೆ ಆತನ ಬಲಗೈಯನ್ನೇ ಕತ್ತರಿಸಿರುವಂತಹ ಅಚ್ಚರಿ ಪ್ರಕರಣ ಒಂದು ಕೇರಳದಲ್ಲಿ ಬೆಳಕಿಗೆ ಬಂದಿದೆ.   ಹೌದು, ಕಣ್ಣೂರು ಜಿಲ್ಲೆಯ ತಲಸ್ಸೆರಿ ಪ್ರದೇಶದ ಟಿ. ರಾಜೇಶ್…

News

Kannur: ಯೂಟ್ಯೂಬ್‌ ನೋಡಿ ಡಯೆಟ್‌ ಮಾಡಿದ ವಿದ್ಯಾರ್ಥಿನಿ ಸಾವು!

Kannur: ಕೇರಳದ ಕಣ್ಣೂರಿನಲ್ಲಿ ಯುವತಿಯೋರ್ವಳು ಯೂಟ್ಯೂಬ್‌ನಲ್ಲಿದ್ದ ತೂಕ ಕಡಿಮೆ ಮಾಡುವ ಡಯೆಟ್‌ ಪ್ಲಾನ್‌ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.

News

Madikeri: ಟೂತ್‌ಪೇಸ್ಟ್‌ ಟ್ಯೂಬ್‌ನಲ್ಲಿ ಮಾದಕ ವಸ್ತು ಪತ್ತೆ; ಆರೋಪಿಯ ಬಂಧನ

Madikeri: ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಕೈದಿಯೊಬ್ಬರಿಗೆ ಕೊಡಲೆಂದು ತಂದಿದ್ದ ಟೂತ್‌ಪೇಸ್ಟ್‌ ಟ್ಯೂಬ್‌ನಲ್ಲಿ ಮಾದಕ ವಸ್ತು ಪತ್ತೆಯಾಗಿರುವ ಘಟನೆ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.