Interesting
Central Govt : ಸಲಿಂಗಿಗಳು, ಲೈಂಗಿಕ ಕಾರ್ಯಕರ್ತರು, ಟ್ರಾನ್ಸ್ ಜೆಂಡರ್ಸ್ ಇನ್ಮುಂದೆ ರಕ್ತದಾನ ಮಾಡುವಂತಿಲ್ಲ – ಕೇಂದ್ರ ಸರ್ಕಾರ ಆದೇಶ
Central Govt : ಕೇಂದ್ರ ಸರ್ಕಾರವು ಟ್ರಾನ್ಸ್ಜೆಂಡರ್ ವ್ಯಕ್ತಿಗಳು, ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರು (MSM) ಮತ್ತು ಮಹಿಳಾ ಲೈಂಗಿಕ ಕಾರ್ಯಕರ್ತೆಯರನ್ನು (FSW) ರಕ್ತದಾನ ಮಾಡುವಂತಿಲ್ಲ ಎಂದು ಹೇಳಿ, ಸುಪ್ರೀಂ ಕೋರ್ಟ್ ನಲ್ಲಿ ತನ್ನ ನೀತಿಯನ್ನು ಸಮರ್ಥಿಸಿಕೊಂಡಿದೆ.…

