ಶನಿವಾರ, 24 ಅಕ್ಟೋಬರ್ 2026

ಕೆಸೆಟ್

Jobs

KSET-2023: ಕೆಇಎಯಿಂದ ಮಹತ್ವದ ಅಧಿಸೂಚನೆ ಬಿಡುಗಡೆ! ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023 ದಿನಾಂಕ ಪ್ರಕಟ!!!

ಕೆಸೆಟ್‌ (KSET-2023) ಪರೀಕ್ಷೆಗೆಯ ಕುರಿತು ಅಭ್ಯರ್ಥಗಳಿಗೆ ಗುಡ್‌ನ್ಯೂಸ್‌ವೊಂದು ದೊರಕಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ ಪ್ರಕಟಮಾಡಿದ್ದು, ನವೆಂಬರ್‌ 26ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023 ನಡೆಸುವುದಾಗಿ ಪ್ರಕಟನೆ ಮಾಡಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ…