ಭಾನುವಾರ, 25 ಅಕ್ಟೋಬರ್ 2026
Trending

ಕೆಎಸ್ ಆರ್ ಟಿಸಿ ಬಸ್

News

KSRTC: ಬಸ್ಸಲ್ಲಿ ಬೆಕ್ಕಿನ ಮರಿಗೆ ಆಫ್ ಟಿಕೆಟ್ ಕೊಟ್ಟ ಕಂಡಕ್ಟರ್ – ರಮಾಲಿಂಗ ರೆಡ್ಡಿಗೆ ಟ್ಯಾಗ್ ಮಾಡಿದ ಪ್ರಯಾಣಿಕ

KSRTC : ಬಸ್ಸುಗಳಲ್ಲಿ, ರೈಲುಗಳಲ್ಲಿ ಕುರಿ, ಕೋಳಿ, ನಾಯಿ ಮರಿಗಳನ್ನು ಕೊಂಡು ಹೋಗುವಾಗ ಅವುಗಳಿಗೆ ಟಿಕೆಟ್ ವಿಧಿಸುವುದನ್ನು ನೋಡಿದ್ದೇವೆ. ಆದರೆ ಇದೀಗ ಇಲ್ಲೊಂದೆಡೆ ಬಸ್ನಲ್ಲಿ ಬೆಕ್ಕಿನ ಮರಿಯನ್ನು ಕೊಂಡು ಹೋಗಿದ್ದಕ್ಕೆ ಕಂಡಕ್ಟರ್ ಅದಕ್ಕೆ ಆಫ್ ಟಿಕೇಟ್ ಕೊಟ್ಟಿದ್ದಾರೆ. ಹೌದು,…