ಶನಿವಾರ, 24 ಅಕ್ಟೋಬರ್ 2026

ಕಿಯಾರ ಅಡ್ವಾಣಿ

News

ಹಿಂದೂಗಳ ಮದುವೆ ಪದ್ಧತಿ ಚೇಂಜ್ ಮಾಡ್ತಾರಂತೆ ಅಮೀರ್ ಖಾನ್, ಏನು ಹೇಳುತ್ತೆ ಅಮೀರ್ ನಟಿಸಿದ ಈ ಜಾಹೀರಾತು ?! 

ಆಮಿರ್​ ಖಾನ್​ ಹಿಂದೂಗಳ ಮದುವೆ ಪದ್ಧತಿ ಬದಲಿಸ್ತಾರಂತೆ. ಅಮೀರ್ ಮತ್ತು ಕಿಯಾರಾ ಅಡ್ವಾಣಿ ಈಗ ತಾನೇ ಮದುವೆ ಆದ ದಂಪತಿಯ ಪಾತ್ರದಲ್ಲಿ ಜಾಹೀರಾತಿನಲ್ಲಿ ನಟಿಸಿದ್ದು ಅದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಲಾಲ್ ಸಿಂಗ್ ಛಡ್ಡ ಸೊರ ನಂತರ…