ಶನಿವಾರ, 24 ಅಕ್ಟೋಬರ್ 2026

ಕಿಡ್ನಿ

Interesting

ಕಿಡ್ನಿಯಲ್ಲಿ ಕಲ್ಲು ಆಗೋಕೆ ಇವುಗಳೇ ಕಾರಣವಂತೆ!

ಕಿಡ್ನಿಯಲ್ಲಿ ಕಲ್ಲು ಆಗೋದು ಅಂತ ನಾವು ಸಾಮಾನ್ಯವಾಗಿ ಕೇಳಿರುವ ಕಾಯಿಲೆ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲೇ ಬೇಕು. ಯಾಕಂದ್ರೆ ಇದು ಪ್ರಾಣ ತೆಗೆಯುವಂತಹ ಚಾನ್ಸಸ್ ಇರುತ್ತದೆ. ಹಾಗಾದ್ರೆ ಯಾವುದೆಲ್ಲ ಕಾರಣಗಳಿಂದ ಕಿಡ್ನಿಯಲ್ಲಿ  ಕಲ್ಲು ಆಗುತ್ತೆ  ತಿಳಿಯೋಣ ಬನ್ನಿ. ಟೈಪ್…