ಶನಿವಾರ, 24 ಅಕ್ಟೋಬರ್ 2026

ಕಿಡ್ನಿ ಸ್ಟೋನ್

Health

ಬಿಯರ್‌ ಕುಡಿದರೆ ಕಿಡ್ನಿಯಲ್ಲಿರುವ ಕಲ್ಲುಗಳು ಕರಗುತ್ತದೆಯೇ ? ತಜ್ಞರು ಏನು ಹೇಳಿದ್ದಾರೆ ? ಇಲ್ಲಿದೆ ಉತ್ತರ

ನೀರು ಮತ್ತು ಚಹಾದ ಬಳಿಕ ಜಗತ್ತಿನಲ್ಲಿ ಹೆಚ್ಚು ಜನರು ಸೇವಿಸುವ ಪಾನೀಯವೇ ಬಿಯರ್. ಇದು ಅತ್ಯಂತ ಹಳೆಯ ಪಾನೀಯವೂ ಹೌದು. ನಿಮ್ಮ ದೇಹದ ಯಾವುದೇ ಭಾಗಕ್ಕೆ ಪೆಟ್ಟಾದಾಗ, ‘ಒಂದು ಪೆಗ್​ ಬಿಯರ್​ ಹಾಕು ಮಗಾ…ಎಲ್ಲಾ ಸರಿ ಹೋಗುತ್ತೆ’ ಎಂದು…