News
ಚಿಕನ್ ಬಿರಿಯಾನಿ ತಿಂದು ಯುವತಿ ಸಾವು ಪ್ರಕರಣ : ಆತ್ಮಹತ್ಯೆ ಶಂಕೆ, ಪತ್ರ ವಶ
ಕೇರಳದ ಕಾಸರಗೋಡಿನಲ್ಲಿ ಇತ್ತೀಚೆಗೆ ಯುವತಿಯೊಬ್ಬಳು ಫುಡ್ ಪಾಯಿಸನ್‌ನಿಂದ ಸಾವನ್ನಪ್ಪಿರೋದಾಗಿ ಸುದ್ದಿಯೊಂದು ಪ್ರಕಟವಾಗಿತ್ತು. ಕಾಸರಗೋಡು ಸಮೀಪದ ಪೆರುಂಬಳ ನಿವಾಸಿ ಅಂಜು ಶ್ರೀಪಾರ್ವತಿ ಎಂಬ ಯುವತಿ ಡಿಸೆಂಬರ್ 31 ರಂದು ಕಾಸರಗೋಡಿನ ರೊಮ್ಯಾನ್ಸಿಯಾ ಎಂಬ ರೆಸ್ಟೊರೆಂಟ್‌ನಿಂದ ಆನ್‌ಲೈನ್‌ನಲ್ಲಿ ಖರೀದಿಸಿದ ಕುಜಿಮಂಡಿಯನ್ನು ಸೇವಿಸಿದ್ದಾರೆ.…

