ಸೋಮವಾರ, 26 ಅಕ್ಟೋಬರ್ 2026
Trending

ಕಾವೇರಿ

News

Theerthodbhava: ತಲಕಾವೇರಿಯ ಬ್ರಹ್ಮ ಗುಂಡಿಗೆಯಲ್ಲಿ ತೀಥ೯ರೂಪಿಣಿಯಗಿ ಕಾಣಿಸಿಕೊಂಡ ಕಾವೇರಿ ಮಾತೆ: ಕಣ್ತುಂಬಿಕೊಂಡ ಭಕ್ತಸಾಗರ

Theerthodbhava: ತಲಕಾವೇರಿ ಕ್ಷೇತ್ರದಲ್ಲಿ ಭಕ್ತರ ಹಷೋ೯ದ್ಘಾರದ ನಡುವೇ ತೀಥ೯ಸ್ವರೂಪಿಣಿಯಾದ ಮಾತೆ ಕಾವೇರಿ, ತುಲಾಲಗ್ನದಲ್ಲಿ ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ಬ್ರಹ್ಮ ಕುಂಡಿಕೆಯಲ್ಲಿ ನೆರೆದಿದ್ದ ಅಸಂಖ್ಯ ಭಕ್ತಾದಿಗಳಿಗೆ ಕಾಣಿಸಿಕೊಂಡು ಪುನೀತರನ್ನಾಗಿ ಮಾಡಿದ್ದಾಳೆ. ತೀರ್ಥರೂಪಿಣಿಯಾಗಿ ಕಾಣಿಸಿಕೊಂಡ ಕ್ಷಣವೇ ಅಚ೯ಕರಿಂದ ಭಕ್ತರ…

Karnataka State Politics Updates

Cauvery water issue: ಅಮಿತ್ ಶಾ ಜೊತೆ ‘ಕಾವೇರಿ’ ಕುರಿತು ಕುಮಾರಸ್ವಾಮಿ ಚರ್ಚೆ ?! ಡಿಕೆಶಿ ಕೊಟ್ರು ನೋಡಿ ಸಖತ್ ಟಾಂಗ್

Cauvery water issue : ಎಚ್‌.ಡಿ. ಕುಮಾರಸ್ವಾಮಿ ಅಮಿತ್‌ ಶಾ ಜತೆ ಕಾವೇರಿ ಹಂಚಿಕೆ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.

News

ಕೃಷಿ ಮೇಳ : ಕ್ಕೊಕ್ಕೋ…ಅಬ್ಬಾ ಈ ಕೋಳಿ ಬೆಲೆ ಇಷ್ಟಾ? ಡಾಂಗ್ ತಾವ್ ಕೋಳಿ ಬೆಲೆ ಕೇಳಿದರೆ ನಿಜಕ್ಕೂ ದಂಗಾಗ್ತೀರಾ…

ಸಾಮಾನ್ಯವಾಗಿ ಕೋಳಿಗಳಿಗೆ ಒಂದು ಅಥವಾ ಎರಡು ಸಾವಿರ ರೂಪಾಯಿಗಳು ಇರುವುದು ಕೇಳಿರುತ್ತೇವೆ. ಆದರೆ ಇಲ್ಲಿ ಡಾಂಗ್ ತಾವ್ (ಡ್ರಾಗನ್ ಬರ್ಡ್) ಎಂಬ ಕೋಳಿ ಜೋಡಿಯ ಬೆಲೆ ಕೇಳಿದ್ರೆ ಆಶ್ಚರ್ಯಪಡುತ್ತೀರ. ಹಾಗಾದರೆ ಕೋಳಿಯ ಬೆಲೆ ಎಷ್ಟು? ಅದರ ವಿಶೇಷತೆ ಏನು?…