ಶನಿವಾರ, 24 ಅಕ್ಟೋಬರ್ 2026

ಕಾಲು ಕತ್ತರಿಸಿ ಭೀಕರ ಕೊಲೆ | ಹಾಡಗಲೇ ನಡೆಯಿತು ಘನಘೋರ ರಕ್ತಪಾತ

latest

ಮಹಿಳೆಯ ಸ್ತನ, ಕೈ, ಕಾಲು ಕತ್ತರಿಸಿ ಭೀಕರ ಕೊಲೆ | ಹಾಡಗಲೇ ನಡೆಯಿತು ಘನಘೋರ ರಕ್ತಪಾತ

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಕೆಲವೊಮ್ಮೆ ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಹೆಣ್ಣನ್ನು ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆಯೊಂದು ವರದಿಯಾಗಿದೆ. ಬಿಹಾರದ (Bihar Crime news) ಭಾಗಲ್ಪುರ ಜಿಲ್ಲೆಯ ಪಿರಪೈಂಟಿ ಮಾರುಕಟ್ಟೆಯಲ್ಲಿ ಶನಿವಾರ ವಿಕೃತವಾಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ…