ಶನಿವಾರ, 24 ಅಕ್ಟೋಬರ್ 2026

ಕಾರ್ಮಿಕ ಸಂಘ

News

ಬಸ್ ಪ್ರಯಾಣಿಕರೇ ಗಮನಿಸಿ : ಉಚಿತವಾಗಿ 45ಕಿಮೀ ದೂರ ಬಸ್ಸಿನಲ್ಲಿ ಪ್ರಯಾಣ ಮಾಡಬೇಕೇ ? ಹಾಗಾದರೆ ಈ ರೀತಿ ಮಾಡಿ

ಈಗಾಗಲೇ ಕೇಂದ್ರ ಸರ್ಕಾರವು ಪ್ರಸ್ತುತ ದುಡಿಯುವ ವರ್ಗಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇದೀಗ ಪ್ರಸ್ತುತ ರಾಜ್ಯದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಬಸ್ ಪ್ರಯಾಣ ಬೆಳೆಸುವ ಅವಕಾಶವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅವಕಾಶ ಕಲ್ಪಿಸಿಕೊಡುತ್ತಿದೆ.…