News
Hightech Theft: ಇವರು ಹೈಟೆಕ್ ಕಳ್ಳಿಯರು, ಕಾರಿನಲ್ಲಿ ಬರುತ್ತಾರೆ, ಎತ್ತಾಕೊಂಡು ಹೊಯ್ತಾ ಇರೋದೇ…ಅಷ್ಟಕ್ಕೂ ಇವರ ಟಾರ್ಗೆಟ್ ಏನು ಗೊತ್ತಾ?
Hightech Theft: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕಳ್ಳರು ನಮ್ಮ ಚಾಲಾಕಿತನ ಪ್ರದರ್ಶಿಸಿ ಚಿನ್ನ, ನಗದು ರೂಪದಲ್ಲಿ ಕಳ್ಳತನ ಎಗರಿಸುವುದನ್ನು ಗಮನಿಸಿರಬಹುದು.ಆದರೆ, ಪಂಜಾಬ್ ಮೊಹಾಲಿ ಎಂಬಲ್ಲಿ ಖತರ್ನಾಕ್ ಕಳ್ಳಿಯರ ಹೈಟೆಕ್ ಕಳ್ಳತನದ(Hightech Theft) ಕಹಾನಿ ಕೇಳಿದರೇ…

