News
Viral Video : ನನ್ನನ್ನು ಸಾಕೋ ಯೋಗ್ಯತೆ ಇಲ್ಲ, ಕಾಫಿ ಲೋಟ ತೊಳೆದು ಜೀವನ ಮಾಡ್ತಿದ್ದೀನಿ, 5 ಕೋಟಿ ಹಗರಣಕ್ಕೆ ತಾಯಿಯೇ ಸಾಥ್- ಹೆಂಡತಿ, ಮಗಳ ಮೇಲೆ ಚೈತ್ರ ಕುಂದಾಪುರ ತಂದೆ ಆಕ್ರೋಶ !!
Viral Video : ಹಿಂದೂ ಫೈರ್ ಬ್ರಾಂಡ್ ಆಗಿ ಖ್ಯಾತಿಗಳಿಸಿರುವ ಚೈತ್ರ ಕುಂದಾಪುರ ಅವರು ಇತ್ತೀಚಿಗಷ್ಟೇ ಹಸೆಮಣೆ ಏರಿದ್ದಾರೆ. ಕೆಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ಚೈತ್ರ ಬಿಗ್ ಬಾಸ್ ಗೆ ಹೋಗುವ ಮುಖಾಂತರ ಜನಮನ ಗೆದ್ದಿದ್ದರು. …

