ಶನಿವಾರ, 24 ಅಕ್ಟೋಬರ್ 2026

ಕಾಡಾನೆ ಉಪಟಳ

ದಕ್ಷಿಣ ಕನ್ನಡ

Belthangady News: ಧರ್ಮಸ್ಥಳ ಸಮೀಪ ಮತ್ತೆ ಬಂದಿದೆ ಕಾಡಾನೆಗಳ ಹಿಂಡು?! ಅರಣ್ಯ ನರ್ಸರಿ ಧ್ವಂಸ!!!

Dharmastala: ಧರ್ಮಸ್ಥಳ(Dharmastala) ಸಮೀಪದ ಮುಂಡಾಜೆ ಅರಣ್ಯ ನರ್ಸರಿಗೆ ಆನೆಗಳ ಹಿಂಡೊಂದು ನುಗ್ಗಿ ಸಸಿಗಳ ನಾಶ ಮಾಡಿರುವ ಘಟನೆಯೊಂದು ನಡೆದಿದೆ