ಶನಿವಾರ, 24 ಅಕ್ಟೋಬರ್ 2026

ಕಾಡಂಚಿನ ರೈತರು

News

Forest Encroachment: ಅರಣ್ಯ ಒತ್ತುವರಿ ತೆರವು ಪ್ರಹಸನ: ಕಾಡಂಚಿನ ಕೃಷಿಕರ ಸಾಗುವಳಿ ಪ್ರಕೃತಿ ವಿಕೋಪಕ್ಕೆ ಕಾರಣವೇ ?

Forest Encroachment: ಮಲೆನಾಡಿನ ಜನ ಮತ್ತೊಮ್ಮೆ ಮೈಕೊಡವಿ ಎದ್ದು ಬೀದಿಗೆ ಬಂದು ಪ್ರತಿಭಟನೆ ಮಾಡಲು ತಯಾರಾಗಿದ್ದಾರೆ. ಒತ್ತುವರಿ ಮತ್ತು ಅದರ ತೆರವು(Forest Encroachment) ವಿಷಯ ಜನರಲ್ಲಿ ಆತಂಕ ಮೂಡಿಸಿದೆ. ವರ್ಷ ಗಟ್ಟಲೆ ಬೆವರುಸುರಿಸಿ ನೆಟ್ಟ ಗಿಡಗಳು ಪಸಲುಕೊಡುವ ಹೊತ್ತಿಗೆ…