News
Bigg Boss: ‘ಸವಿರುಚಿʼ ಕಾರ್ಯಕ್ರಮದಲ್ಲಿ ಅಡುಗೆ ಮಾಡಲು ಬಂದ ಜಗದೀಶ್ ಪತ್ನಿ
Bigg Boss; ಬಿಗ್‌ಬಾಸ್ ಮನೆಯಲ್ಲಿ ತನ್ನ ಆವಾಜ್‌ನಿಂದಲೇ ಕರ್ನಾಟಕ ಕ್ರಶ್ ಎಂದು ಖ್ಯಾತಿ ಪಡೆದಿರುವ ಜಗದೀಶ್ ಅವರ ಪತ್ನಿ ಲಾಯರ್ ಸೌಮ್ಯ ಸವಿರುಚಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
Bigg Boss; ಬಿಗ್‌ಬಾಸ್ ಮನೆಯಲ್ಲಿ ತನ್ನ ಆವಾಜ್‌ನಿಂದಲೇ ಕರ್ನಾಟಕ ಕ್ರಶ್ ಎಂದು ಖ್ಯಾತಿ ಪಡೆದಿರುವ ಜಗದೀಶ್ ಅವರ ಪತ್ನಿ ಲಾಯರ್ ಸೌಮ್ಯ ಸವಿರುಚಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ಮುಗಿಯಲು ಇನ್ನೇನು 8 ದಿನಗಳು ಬಾಕಿ ಇದೆ ಅಷ್ಟೇ. ವಾರಾಂತ್ಯ ಬಂದೇ ಬಿಡ್ತು. ಕಿಚ್ಚನ ಆಗಮನವು ಕೂಡ ಆಯ್ತು. ಹಾಗಾದ್ರೆ ಈ ವಾರ ಯಾರು ಮನೆಯಿಂದ ಹೋಗಬಹುದು ಅಂತ ಎಲ್ಲರೂ ಕಾಯ್ತಾ ಇದ್ದಾರೆ. ಕೊನೆಗೂ ಆ…