ಶನಿವಾರ, 24 ಅಕ್ಟೋಬರ್ 2026

ಕಲಬುರಗಿ ಕಾಲೇಜು

News

Kalaburagi : ಟ್ರಿಪ್ ಕರೆದುಕೊಂಡು ಹೋಗಿ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸುವಂತೆ ಒತ್ತಡ – ಪ್ರಾಧ್ಯಾಪಕನ ವಿರುದ್ಧ ದೂರು

Kalaburagi: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿವಿಯ ವಿದ್ಯಾರ್ಥಿನಿಯರನ್ನು ಪ್ರವಾಸಕ್ಕೆ ಕರೆದೊಯ್ದು ಹಿಜಾಬ್ ಧರಿಸುವಂತೆ ಒತ್ತಾಯ ಮಾಡಿದ ಆರೋಪ ಕೇಳಿ ಬಂದಿದೆ. ಹೌದು, ಕಲ್ಬುರ್ಗಿಯಲ್ಲಿ ಮತ್ತೆ ಜಾಬ್ ಸದ್ದು ಮಾಡುತ್ತಿದ್ದು, ಪ್ರಾಧ್ಯಾಪಕನೊಬ್ಬ ಟ್ರಿಪ್ ಗೆ ಎಂದು…