ಭಾನುವಾರ, 25 ಅಕ್ಟೋಬರ್ 2026

ಕರ್ನಾಟಕ ಸರ್ಕಾರದ ಹೊಸ ಸುತ್ತೋಲೆ

National

RTI ನಿರ್ವಹಣೆ ಬಗ್ಗೆ ಬಂದಿದೆ ಹೊಸ ಸುತ್ತೋಲೆ: ಇನ್ನು ಮಾಹಿತಿ ಕೇಳೋದು ಮತ್ತಷ್ಟು ಸುಲಭ

ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರ ಅಧಿಕಾರಿಗಳಿಗೆ ಮಾಹಿತಿ ಅಧಿನಿಯಮ 2005ರ ಸಮರ್ಪಕ ನಿರ್ವಹಣೆ ಕುರಿತು ಸುತ್ತೋಲೆ ಹೊರಡಿಸಲಾಗಿದೆ.