Karnataka State Politics Updates
Karnataka Holiday List: ರಾಜ್ಯ ಸರಕಾರದದಿಂದ 2024ರ ರಜಾದಿನಗಳ ಅಧಿಕೃತ ಘೋಷಣೆ – ಇಲ್ಲಿದೆ ನೋಡಿ ‘ಸಾರ್ವತ್ರಿಕ ರಜೆ’ ಪಟ್ಟಿ
Karnataka Holiday List: ರಾಜ್ಯ ಸರ್ಕಾರವು 2024ನೇ ಸಾಲಿನಲ್ಲಿ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ(General Holiday)ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದೀಗ ರಾಜ್ಯಪತ್ರ ಹೊರಡಿಸಿದೆ. ರಾಜ್ಯ ಸರ್ಕಾರಿ ರಜೆ ಪಟ್ಟಿ ಹೀಗಿದೆ: 15-01-2024 – ಸೋಮವಾರ – ಉತ್ತರಾಯಣ…

