Karwar: ಮಸೀದಿಯಲ್ಲಿ ನಡೆಯಿತು ಪವಾಡ; ಗ್ಯಾಸ್ ಸಂಪರ್ಕ ಇಲ್ಲದೆ ಉರಿದ ಸ್ಟವ್, ವಿಡಿಯೋ ವೈರಲ್!
Karwar: ಬೆಂಕಿ ಉರಿಯಲು ಗ್ಯಾಸ್ ಬೇಕು. ಇದು ಎಲ್ಲರಿಗೂ ಗೊತ್ತಿರು ವಿಷಯ. ಆದರೆ ಉತ್ತರ ಕನ್ನಡ, ಜಖಂಡಿಯ ಅಲ್ಗೂರು ಬಸ್ತಿಯ ಅಬು ಹನೀಫಾ ಮಸೀದಿಯಲ್ಲಿ ಒಂದು ಚಮತ್ಕಾರ ನಡೆದಿದೆ. ಗ್ಯಾಸ್ ಸಿಲಿಂಡರ್ ಸಂಪರ್ಕವಿಲ್ಲದೇ ಆರು ನಿಮಷಗಳ ಕಾಲ ಸ್ಟೌವ್…









