ಶನಿವಾರ, 24 ಅಕ್ಟೋಬರ್ 2026

ಕಬಡ್ಡಿ ಮ್ಯಾಚ್

Latest Sports News Karnataka

Pro Kabaddi PKL-10: ಮನೆಯಂಗಳದಲ್ಲಿ ಗುಜರಾತ್ ಜೈಂಟ್ಸ್ ಶುಭಾರಂಭ, ಫಜಲ್ ಅತ್ರಾಚಲಿಯ ಹೆಬ್ಬಂಡೆ ಕೋಟೆ ಅಭೇದ್ಯ, ಪವನ್ ಶೆರಾವತ್ ವೀರಾವೇಶ !

Pro Kabaddi PKL-10: ಬಂದಿರುವಂತಹಾ ಮನೆಯಂಗಳದ ಅಭಿಮಾನಿಗಳಿಗೆ ರಸದೌತಣ ನೀಡಿದ ಗುಜರಾತ್ ಜೈಂಟ್ಸ್ ತಂಡ ತೆಲುಗು ಟೈಟಾನ್ಸ್ ತಂಡದ ಎದುರು ಗೆದ್ದು ಬೀಗಿದೆ. ಸ್ಟಾರ್ ರೈಡರ್ ಪವನ್ ಕುಮಾರ್ ಶೆರಾವತ್ ಎಷ್ಟೇ ಪ್ರಯತ್ನಿಸಿದರೂ ಸ್ಟಾರ್ ಡಿಫೆಂಡರ್, ಇರಾನಿನ ಫಜಲ್…