ಶನಿವಾರ, 24 ಅಕ್ಟೋಬರ್ 2026

ಕತ್ತು ಹಿಸುಕಿ ಸಹೋದರಿ ಕೊಲೆ

News

Murder : ಮನೆಯವರ ಎದುರೇ ಸಹೋದರಿಯನ್ನು ಕತ್ತು ಹಿಸುಕಿ ಕೊಂದೇ ಬಿಟ್ಟ ಪಾಪಿ – ಭಯಾನಕ ವಿಡಿಯೋ ವೈರಲ್ !!

  Murder: ನೋಡ ನೋಡುತ್ತಿದ್ದಂತೆ ಮನೆಯವರ ಎದುರೇ ತನ್ನ ಸಹೋದರಿಯನ್ನು ರಾಕ್ಷಸನೋರ್ವ ಕತ್ತು ಹಿಸುಕಿ ಕೊಂದ(Murder)ಆಘಾತಕಾರಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು, ಪಾಕಿಸ್ತಾನದ ಪಂಜಾಬ್(Panjab of Pakisthan) ಪ್ರಾಂತ್ಯದ ತೋಬಾ ಟೇಕ್ ಸಿಂಗ್ ನಗರದ ಮನೆಯಲ್ಲಿ…