News
ನಿಮ್ಮ ಕಣ್ಣು ಯಾವ ಆಕಾರದಲ್ಲಿದೆ ? ಅಂದ ಹಾಗೆ ಯಾವ ಆಕಾರದ ಕಣ್ಣು ಹೆಚ್ಚು ಆಕರ್ಷಣೀಯ ಗೊತ್ತಾ?
ನಮ್ಮ ದೇಹದಲ್ಲಿರುವ ಪಂಚೇಂದ್ರಿಯ ಗಳಲ್ಲಿ ಕಣ್ಣು ನಮಗೆ ಬಹಳ ಮುಖ್ಯವಾದುದು. ಸುಂದರ ಪ್ರಪಂಚದಲ್ಲಿ ಪ್ರಕೃತಿಯ ಆನಂದ ಸವಿದು ಜೀವಿಸಲು ಕಣ್ಣುಗಳು ಬೇಕೇ ಬೇಕು ಆದರೆ ಕಣ್ಣುಗಳು ಆರೋಗ್ಯವಾಗಿರುವುದು ಸಹ ಅಷ್ಟೇ ಮುಖ್ಯ. ಸಾಮಾನ್ಯವಾಗಿ ಜನರ ಕಣ‍್ಣುಗಳು ಕಪ್ಪು ಕಂದು…

