ಶನಿವಾರ, 24 ಅಕ್ಟೋಬರ್ 2026

ಕಣಜ ಹುಳು

ಕೃಷಿ

ಈ ಜಿಲ್ಲೆಯ ಜನರಿಗೆ ಎಡೆಬಿಡದೆ ಕಾಡ್ತಿದೆ ಇದೊಂದು ವಿಷಪೂರಿತ ಹುಳ! ತೋಟ, ಗದ್ದೆಗಳಿಗೂ ಹೋಗದಂತೆ ಬೆನ್ನು ಬಿದ್ದ ಈ ಮಹಾ ಮಾರಿಯಾದರೂ ಯಾವುದು?

ಕಣ್ಣಿಗೆ ಕಾಣದ ವೈರಸ್ ಒಂದು ಬಂದು ಇಡೀ ಜಗತ್ತನ್ನೇ ನಡುಗಿಸಿಬಿಟ್ಟಿತ್ತು. ಆದರೆ ಈ ಕೊರೋನ ಹೋದ ಬಳಿಕವೂ ಇಲ್ಲೊಂದು ಗ್ರಾಮದ ಜನರಲ್ಲಿ ಅತೀವ ಭಯ ಆವರಿಸಿದೆ. ಇಲ್ಲಿನ ಜನರು ಮನೆಯಿಂದ ಹೊರ ಹೋಗಲು, ತಮ್ಮ ತಮ್ಮ ಜಮೀನು, ತೋಟಕ್ಕೆ…