ಸೋಮವಾರ, 26 ಅಕ್ಟೋಬರ್ 2026
Trending

ಒಬ್ಬೊಬ್ಬರೇ ರೇಪ್ ಮಾಡಿ

News

Bangladesh: 12 ವರ್ಷದ ಹಿಂದೂ ಹುಡುಗಿ ಮೇಲೆ 30 ಜನರಿಂದ ಭೀಕರ ಅತ್ಯಾಚಾರ- ‘ಪ್ಲೀಸ್.. ಒಬ್ಬೊಬ್ಬರೇ ರೇಪ್ ಮಾಡಿ’ ಎಂದು ಬೇಡಿದ ಅಸಹಾಯಕ ತಾಯಿ

12 ವರ್ಷದ ಪೂರ್ಣಿಮಾ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದರು. ಬಾಂಗ್ಲಾದೇಶದಲ್ಲಿ ಮೀಸಲಾತಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ದೇವಸ್ಥಾನಗಳನ್ನು ಧ್ವಂಸಗೊಳಿಸಿ ಹಿಂದೂಗಳ ಮನೆಯೊಳಗೆ ನುಗ್ಗಿ ದೌರ್ಜನ್ಯ ನಡೆಸಲಾಗುತ್ತಿದೆ. ಕೆಲವು…