ಭಾನುವಾರ, 25 ಅಕ್ಟೋಬರ್ 2026

ಒನ್‌ಪ್ಲಸ್ ಪ್ಯಾಡ್ ವಿನ್ಯಾಸ

Technology

OnePlus Pad ಟ್ಯಾಬ್ ಲಾಂಚ್ – ಪವರ್‌ಫುಲ್‌ ವಿನ್ಯಾಸದೊಂದಿಗೆ ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯ!

ಇದೀಗ ಟೆಕ್​ ಮಾರುಕಟ್ಟೆಗೆ ಜನಪ್ರಿಯ ಕಂಪೆನಿಯಾಗಿರುವ ಒನ್​ಪ್ಲಸ್​ ಟ್ಯಾಬ್ಲೆಟ್​ ಅನ್ನು ಬಿಡುಗಡೆ ಮಾಡಲಿದ್ದು, ಇದಕ್ಕೆ ಒನ್​​ಪ್ಲಸ್​ ಪ್ಯಾಡ್ ಎಂದು ಹೆಸರನ್ನು ಇಡಲಾಗಿದೆ. ಈ ಟ್ಯಾಬ್​ನ ವಿನ್ಯಾಸದ​ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದ್ದು, ಫೀಚರ್ಸ್​ಗಳ ಮಾಹಿತಿಯು ಸಹ ಹೊರಬಿದ್ದಿದೆ.…