latest
Crime News: 70 ವರ್ಷದ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಮಗ; ಕಾರಣವೇನು ಗೊತ್ತೇ?
Odisha News: ಮಹಿಳೆಯ ಕಿರಿಯ ಮಗನೋರ್ವ ತನ್ನ ಕೃಷಿಭೂಮಿಯಲ್ಲಿ ಬೆಳೆಸಿದ ಹೂಕೋಸನ್ನು ತನ್ನ ತಾಯಿ ಕಿತ್ತಿದ್ದಕ್ಕೆ ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ. ಕಿರಿಯ ಮಗನ ಜಮೀನಿನಿಂದ ಹೂಕೋಸು ತಂದು ತಿಂದ ಬಳಿಕ ಕಿರಿಯ…

