ಬುಧವಾರ, 28 ಅಕ್ಟೋಬರ್ 2026
Trending

ಒಕ್ಕಲಿಗ ಸಮುದಾಯ

News

Caste Census: ‘ಜಾತಿಗಣತಿ ವರದಿ’ ವಿವಾದ – ಲಿಂಗಾಯತ ಸಮುದಾಯದ 7 ಜನ ಪ್ರಭಾವಿ ಸಚಿವರಿಂದ ರಾಜೀನಾಮೆ?

Caste Census : ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾದ ಜಾತಿಗಣತಿ ವರದಿಯು ರಾಜ್ಯಾದ್ಯಂತ ಹೊಸ ಕಿಚ್ಚನ್ನು ಹಬ್ಬಿಸಿದೆ. ಪ್ರಬಲ ಸಮುದಾಯಗಳು ಈ ವರದಿ ಕುರಿತು ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಕಿಡಿ ಕಾರಿವೆ.