News
Free Course: IIM ನಲ್ಲಿ ವಿವಿಧ ಉಚಿತ ಕೋರ್ಸುಗಳು ; ಬರೋಬ್ಬರಿ 32 ಕೋರ್ಸುಗಳಲ್ಲಿ ಸಿಗಲಿದೆ ಡಿಪ್ಲೋಮಾ !
ಐಐಎಂ ಬೆಂಗಳೂರು (IIM Bengaluru) ಕೆಲವು ಉಚಿತ ಕೋರ್ಸ್ಗಳನ್ನು (Free Course) ನೀಡುತ್ತಿದೆ. ಐಐಎಂ ಬೆಂಗಳೂರು ಇತ್ತೀಚೆಗೆ 32 ಕೋರ್ಸ್‌ಗಳ ಪಟ್ಟಿಯನ್ನು ಪ್ರಕಟಿಸಿದೆ.