ಶನಿವಾರ, 24 ಅಕ್ಟೋಬರ್ 2026

ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್

News

Asia Cup ನಲ್ಲಿ ಒಂದೇ ಓವರ್‌ ಗೆ 5 ಸಿಕ್ಸ್ ಬಿಟ್ಟುಕೊಟ್ಟ ಮಗ – ಹೃದಯಘಾತದಿಂದ ಸಾವನ್ನಪ್ಪಿದ ತಂದೆ !!

Asia Cup: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅಫ್ಗಾನಿಸ್ತಾನದ ಆಟಗಾರ ಮೊಹಮ್ಮದ್ ನಬಿ, ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.