ಬೆಂಗಳೂರು
ಬೆಂಗಳೂರಿನ ರೈಲು ಪ್ರಯಾಣಿಕರೇ ನಿಮಗೊಂದು ಭರ್ಜರಿ ಗುಡ್‌ನ್ಯೂಸ್
ಬೆಂಗಳೂರಿನ ರೈಲು ಪ್ರಯಾಣಿಕರೇ ನಿಮಗೊಂದು ಮಹತ್ವದ ಸುದ್ದಿ ಇಲ್ಲಿದೆ. ಅದೇನೆಂದರೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣಿಕರನ್ನು ಇನ್ನಷ್ಟು ಸಂಖ್ಯೆಯಲ್ಲಿ ಸೆಳೆಯಲು ಭಾರತೀಯ ರೈಲ್ವೆ ನಿರ್ಧಾರ ಮಾಡಿದೆ. ಹೌದು, ಈಗ ಸದ್ಯ 6 ರೈಲುಗಳು ಮಾತ್ರ ಏರ್‌ಪೋರ್ಟ್…

