ಶನಿವಾರ, 24 ಅಕ್ಟೋಬರ್ 2026

ಎಸ್ ಡಿಎಂ ಕಾಲೇಜು ಉಜಿರೆ

News

Karnataka Business Award: ಉಜಿರೆ ಕಾಲೇಜಿನ 19 ವರ್ಷದ ಬಾಲಕನ ‘ ಘಾಟ್ ಸ್ಟೇ ‘ ಸಂಸ್ಥೆ ! ಪ್ರತಿಷ್ಟಿತ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್ ನಿಂದ ಬೆಸ್ಟ್ ಹೋಮ್’ಸ್ಟೆ ಬುಕಿಂಗ್ ಪ್ಲಾಟ್’ಫಾರ್ಮ್ ಆಫ್ ದಿ ಇಯರ್ ಪ್ರಶಸ್ತಿ ಎತ್ತಿಕೊಂಡ ಸುಜನ್ !

ಅತಿ ಸಣ್ಣ ವಯಸ್ಸಿಗೆ ಯುವಕ ' ಘಾಟ್ ಸ್ಟೇ ' ಸಂಸ್ಥೆ ಸ್ಥಾಪಿಸಿ ಪ್ರತಿಷ್ಟಿತ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್ ಪ್ರಶಸ್ತಿ (Traders Chamber of Commerce Award) ಬಾಚಿಕೊಂಡಿದ್ದಾನೆ.