News
D K Shivakumar : ಎಸ್ ಎಮ್ ಕೃಷ್ಣ ಅವರ ಸಾವು ನನಗೆ ಅತೀವ ಸಂತಸ ತಂದಿದೆ – ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಶಾಕಿಂಗ್ ಸ್ಟೇಟ್ಮೆಂಟ್
D K Shivakumar : ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಗಲಿಕೆ ಇಡೀ ನಾಡಿನ ಜನತೆಗೆ ದುಃಖವನ್ನು. ಇದೆಲ್ಲದರ ಮಧ್ಯೆ ಅತೀವ ದುಃಖ ಪಟ್ಟವರು ಕರ್ನಾಟಕದ ಉಪಮುಖ್ಯಮಂತ್ರಿಗಳು ಹಾಗೂ ಎಸ್ಎಂ ಕೃಷ್ಣ(S M Ksishna )ಅವರ ಬೀಗರು ಆದಂತಹ ಡಿಕೆ ಶಿವಕುಮಾರ್ ಅವರು.


