ಶನಿವಾರ, 24 ಅಕ್ಟೋಬರ್ 2026

ಎಳಂತೂರ್ ಗ್ರಾಮ

latest

Shocking News : ಸತ್ತ ತಂದೆಯನ್ನು ಬದುಕಿಸಲು 2 ತಿಂಗಳ ಮಗೂನ ಬಲಿ ಕೊಡಲು ಹೊರಟ ಮಹಿಳೆ | ಮಗು ಏನಾಯ್ತು?

ಜನರಲ್ಲಿ ನಂಬಿಕೆಗಳಿಗಿಂತ ಹೆಚ್ಚಾಗಿ ಮೂಡನಂಬಿಕೆಗಳು ಹೆಚ್ಚುತ್ತಿದ್ದು, ಅದರಲ್ಲೂ ನರಬಲಿಯ ಪ್ರಕರಣಗಳು ವರದಿಯಾಗುತ್ತಿವೆ.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಸಂಗತಿ ಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ಸತ್ತಿರುವ ತನ್ನ ತಂದೆಯನ್ನು ಮರಳಿ ಕರೆತರುವ ವಿಲಕ್ಷಣ ಪ್ರಯತ್ನದಲ್ಲಿ, ನವಜಾತ ಮಗುವನ್ನು ಅಪಹರಿಸಿ ಬಲಿ…