Technology
Bajaj Qute : ದೇಶೀಯ ಮಾರುಕಟ್ಟೆಯಲ್ಲಿ ಇನ್ನು ಮುಂದೆ ವೈಯಕ್ತಿಕ ಬಳಕೆಗೆ ಸಿಗಲಿದೆ ಬಜಾಜ್ ಕ್ಯೂಟ್ | ಬೈಕ್ ದರದಲ್ಲಿ ಅತ್ಯಾಕರ್ಷಕ ಡಿಸೈನ್‌ನೊಂದಿಗೆ ನಿಮ್ಮ ಮುಂದೆ ಶೀಘ್ರದಲ್ಲಿ !
ಭಾರತದ ಬಹುತೇಕ ಮಧ್ಯಮ ವರ್ಗದ ಜನರು ಸಂಚರಿಸುವ ವಾಹನವೆಂದರೇ ಅದು ಆಟೋರಿಕ್ಷಾ. ಇದು ಬಹುತೇಕ ಮಂದಿಯ ಜೀವನಾಧಾರವೂ ಆಗಿದೆ. ಇದೀಗ ನೀವು ವೈಯಕ್ತಿಕ ಬಳಕೆಗೆ ಹೊಸ ಕಾರು ಕೊಂಡುಕೊಳ್ಳುವ ಯೋಚನೆ ಮಾಡಿದಲ್ಲಿ ಈ ಮಾಹಿತಿಯನ್ನು ತಿಳಿದುಕೊಲ್ಲಲೇ ಬೇಕು. ಹೌದು…


