Ration Card: APL ಗೆ ವರ್ಗಾವಣೆ ಆದವರಿಗೆ ಪುನಃ BPL ಕಾರ್ಡ್ ವಿತರಣೆ – ಸರ್ಕಾರದಿಂದ ನಿರ್ಧಾರ
Ration Card: ಇಂದು ರೇಷನ್ ಕಾರ್ಡ್ ಬಹು ಮುಖ್ಯ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರದ ಯೋಜನೆಗಳಿಂದ ಹಿಡಿದು ಇತರ ಕಚೇರಿ ಕೆಲಸಗಳಲ್ಲಿಯೂ ಇದು ಮಹತ್ವದ ಪಾತ್ರವಹಿಸುತ್ತದೆ. ಒಟ್ಟಿನಲ್ಲಿ ಒಂದು ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಇದು ಬೇಕೇ ಬೇಕು. ಅದರಲ್ಲೂ…




