ಶನಿವಾರ, 24 ಅಕ್ಟೋಬರ್ 2026

ಎನ್ ಐಟಿಕೆ ಟೋಲ್ ಗೇಟ್

ದಕ್ಷಿಣ ಕನ್ನಡ

ಸುರತ್ಕಲ್ : ಪ್ರತಿಭಟನೆ ನಡೆಸುತ್ತಿದ್ದ ಆಸಿಫ್ ಆಪತ್ಭಾಂಧವ ಮೇಲೆ ಜಾಮೀನು ರಹಿತ ಕೇಸ್

ಸುರತ್ಕಲ್ : ಎನ್ ಐಟಿಕೆ‌ ಟೋಲ್ ಗೇಟ್ ವಿರುದ್ಧ ಅಹೋರಾತ್ರಿ ಧರಣಿ ಕುಳಿತಿರುವ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಭಾಂಧವ ಅವರ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಜಾಮೀನು ರಹಿತ ಕೇಸ್ ದಾಖಲಾಗಿದೆ. ಕೆಲ ದಿನಗಳಿಂದ ಸುರತ್ಕಲ್ ಬಳಿಯ ಎನ್…