latest
ಮಧ್ಯಮ ವರ್ಗದವರೇ ಮೋದಿ ಕಡೆಯಿಂದ ಹೊಸ ವರ್ಷಕ್ಕೆ ದೊರಕಲಿದೆ ಸಿಹಿ ಸುದ್ದಿ ? ಮಹತ್ವದ ಚಿಂತನೆಯಲ್ಲಿ ಕೇಂದ್ರ ಸರಕಾರ?
ಕೇಂದ್ರ ಸರ್ಕಾರದಿಂದ ಹೊಸ ವರ್ಷಕ್ಕೆ ಮಧ್ಯಮ ವರ್ಗದ ಜನರಿಗೆ ಸಿಹಿಸುದ್ದಿ ನೀಡಲಿದೆಯಂತೆ. ಅದೇನು ಅಂತ ಕುತೂಹಲನ ಮುಂದೆ ಇದೆ ನೋಡಿ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಮತ್ತು ಕಿಸಾನ್ ವಿಕಾಸ್ ಪತ್ರ (ಕೆವಿಪಿ)…

